Skip to main content

೪.೫. ಸಮಾನತೆ

 ೪.೫. ಸಮಾನತೆ

ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ |

(ಅಥರ್ವಸಂಹಿತೆ ೩ | ೩೦.೩)


ಸಮಾನಶೀಲರಾಗಿ, ಸಮಾನವ್ರತಿಗಳಾಗಿ ಎಲ್ಲರೂ ಒಳ್ಳೆಯ ಮಾತುಗಳನ್ನಾಡಲಿ.


ಪ್ರಿಯಂ ಸರ್ವಸ್ಯ ಪಶ್ಯತ |

(ಅಥರ್ವಸಂಹಿತೆ ೧೯ | ೬೨.೧)


ಎಲ್ಲರ ಒಳಿತನ್ನೂ ಗಮನಿಸಿರಿ.


ಏಷ ವಾಂ ದ್ಯಾವಾಪೃಥಿವೀ ಉಪಸ್ಥೇ ಮಾ ಕ್ಷುದನ್ಯಾ ತೃಷತ್ |

(ಅಥರ್ವಸಂಹಿತೆ ೨ | ೨೯.೪)


ಈ ಬಾನು-ಬುವಿಗಳ ಮಡಿಲಿನಲ್ಲಿ ಯಾವ ಮಾನವನೂ ಹಸಿವು-ಬಾಯಾರಿಕೆಗಳಿಂದ ಬಳಲಬಾರದು.


ಸರ್ವಭೂತಸ್ಥಮಾತ್ಮಾನಂ 

ಸರ್ವಭೂತಾನಿ ಚಾತ್ಮನಿ |

ಈಕ್ಷತೇ ಯೋಗಯುಕ್ತಾತ್ಮಾ

ಸರ್ವತ್ರ ಸಮದರ್ಶನಃ ||

(ಗೀತಾ ೬.೨೯)


ಯಥೈವಾತ್ಮಾ ಪರಸ್ತದ್ವತ್

ದ್ರಷ್ಟವ್ಯಃ ಸುಖಮಿಚ್ಛತಾ |

ಸುಖದುಃಖಾನಿ ತುಲ್ಯಾನಿ

ಯಥಾತ್ಮನಿ ತಥಾ ಪರೇ ||

(ದಕ್ಷಸ್ಮೃತಿ ೩.೨೨)


ಆತ್ಮವತ್ಸರ್ವಭೂತಾನಿ 

ಯಃ ಪಶ್ಯತಿ ಸ ಪಶ್ಯತಿ |

(ಆಪಸ್ತಂಬಸ್ಮೃತಿ ೧೦.೧೨)


ಶ್ರೂಯತಾಂ ಧರ್ಮಸರ್ವಸ್ವಂ 

ಶ್ರುತ್ವಾ ಚೈವಾವಧಾರ್ಯತಾಮ್ |

ಆತ್ಮನಃ ಪ್ರತಿಕೂಲಾನಿ

ಪರೇಷಾಂ ನ ಸಮಾಚರೇತ್ ||

(ದೇವಲನ ಕೃತ್ಯರತ್ನಾಕರ ಪುಟ ೧೭)


ಯದನ್ಯೈರ್ವಿಹಿತಂ ನೈಚ್ಛೇತ್

ಆತ್ಮನಃ ಕರ್ಮ ಪೂರುಷಃ |

ನ ತತ್ಪರೇಷು ಕುರ್ವೀತ

ಜಾನನ್ ಅಪ್ರಿಯಮಾತ್ಮನಃ ||

ಸರ್ವಂ ಪ್ರಿಯಾಭ್ಯುಪಗತಂ

ಧರ್ಮಂ ಪ್ರಾಹುರ್ಮನೀಷಿಣಃ |

(ಮಹಾಭಾರತ, ಶಾಂತಿಪರ್ವ, ೨೬೦. ೨೦, ೨೫)


ನ ತತ್ಪರಸ್ಯ ಸಂದಧ್ಯಾತ್ 

ಪ್ರತಿಕೂಲಂ ಯದಾತ್ಮನಃ |

ಏಷ ಸಂಕ್ಷೇಪತೋ ಧರ್ಮಃ

ಕಾಮಾದನ್ಯಃ ಪ್ರವರ್ತತೇ ||

ಪ್ರತ್ಯಾಖ್ಯಾನೇ ಚ ದಾನೇ ಚ

ಸುಖದುಃಖೇ ಪ್ರಿಯಾಪ್ರಿಯೇ |

ಆತ್ಮೌಪಮ್ಯೇನ ಪುರುಷಃ

ಪ್ರಮಾಣಮಧಿಗಚ್ಛತಿ ||

(ಮಹಾಭಾರತ, ಅನುಶಾಸನಪರ್ವ, ೧೧೩ | ೮ ಮತ್ತು ೯)


ಯಸ್ತು ಸರ್ವಾಣಿ ಭೂತಾನಿ 

ಆತ್ಮನ್ಯೇವಾನುಪಶ್ಯತಿ |

ಸರ್ವಭೂತೇಷು ಚಾತ್ಮಾನಂ

ತತೋ ನ ವಿಜುಗುಪ್ಸತೇ ||

(ಈಶಾವಾಸ್ಯೋಪನಿಷತ್ ೬)


ಸರ್ವಭೂತೇಷು ಚಾತ್ಮಾನಂ

ಸರ್ವಭೂತಾನಿ ಚಾತ್ಮನಿ |

ಸಮಂ ಪಶ್ಯನ್ ಆತ್ಮಯಾಜೀ

ಸ್ವಾರಾಜ್ಯಮಧಿಗಚ್ಛತಿ ||

(ಮನುಸ್ಮೃತಿ ೧೨.೯೧)


ಸರ್ವಮಾತ್ಮನಿ ಸಂಪಶ್ಯೇತ್

ಸಚ್ಚಾಸಚ್ಚ ಸಮಾಹಿತಃ |

ಸರ್ವಂ ಹ್ಯಾತ್ಮನಿ ಸಂಪಶ್ಯನ್

ಆಧರ್ಮೇ ಕುರುತೇ ಮನಃ ||

(ಮನುಸ್ಮೃತಿ ೧೨.೧೧೮)


ತ್ವಮೇವ ವೃಣೀಷ್ವ ಯಂ ತ್ವಂ ಮನುಷ್ಯಾಯ ಹಿತತಮಂ ಮನ್ಯಸೇ, ಇತಿ |

(ಕೌಷೀತಕಿಬ್ರಾಹ್ಮಣ ಉನಿಷತ್ ೩.೧)


ಏತದ್ಧಿ ತ್ರಿತಯಂ ಶ್ರೇಷ್ಠಂ

ಸರ್ವಭೂತೇಷು ಭಾರತ |

ನಿರ್ವೈರತಾ ಮಹಾರಾಜ

ಸತ್ಯಮಕ್ರೋಧ ಏವ ಚ ||

(ಮಹಾಭಾರತ, ಆಶ್ರಮವಾಸಿಪರ್ವ, ೨೮.೯)


ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ 

ಸಂಭ್ರಾಂತರೋ ವಾವೃಧುಃ ಸೌಭಗಾಯ |

(ಋಕ್ಸಂಹಿತೆ ೧ | ೬೦.೫)


ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರೂ ಸೋದರರಂತೆ ಬಾಳಿ ಸಂಪದವನ್ನು ಹೊಂದುವಂತಾಗಲಿ.


ಸಹೃದಯಂ ಸಾಂಮನಸ್ಯಮ್ ಅವಿದ್ವೇಷಂ ಕೃಣೋಮಿ ವಃ |

(ಅಥರ್ವಸಂಹಿತೆ ೩ | ೩೦.೧)


ಸಹೃದಯತೆಯನ್ನೂ ಸಮಾನಮನಸ್ಸನ್ನೂ ಸ್ನೇಹವನ್ನೂ ನಾನು ನಿಮ್ಮಲ್ಲಿ ಮೂಡಿಸುವೆ.


ರುಚಂ ನೋ ಧೇಹಿ ಬ್ರಾಹ್ಮಣೇಷು

ರುಚಂ ರಾಜಸು ನಸ್ಕೃಧಿ |

ರುಚಂ ವೈಶ್ಯೇಷು ಶೂದ್ರೇಷು

ಮೇ ಧೇಹಿ ರುಚಾ ರುಚಮ್ ||

(ಶುಕ್ಲಯಜುಸ್ಸಂಹಿತೆ ೧೮.೪೮)


ನಮ್ಮ ಪ್ರೀತಿಯನ್ನು ಬ್ರಾಹ್ಮಣರಲ್ಲಿ, ಕ್ಷತ್ರಿಯರಲ್ಲಿ, ವೈಶ್ಯರಲ್ಲಿ ಮತ್ತು ಶೂದ್ರರಲ್ಲಿ ನೆಲೆಗೊಳಿಸು. ನನಗೆ ಪ್ರೀತಿಯಿಂದ ಪ್ರೀತಿಯನ್ನು ನೀಡು.


ಮಿತ್ರಸ್ಯ ಮಾ ಚಕ್ಷುಷಾ ಸರ್ವಾಣಿ ಭೂತಾನಿ ಸಮೀಕ್ಷಂತಾಮ್ |

ಮಿತ್ರಸ್ಯಾಹಂ ಚಕ್ಷುಷಾ ಸರ್ವಾಣಿ ಭೂತಾನಿ ಸಮೀಕ್ಷೇ ||

(ಶುಕ್ಲಯಜುಸ್ಸಂಹಿತೆ ೭೮.೧೮)


ಸೂರ್ಯನ (ಮಿತ್ರನ / ಗೆಳೆಯನ / ಸ್ನೇಹಪೂರ್ವಕವಾದ) ಕಣ್ಣಿನಿಂದ (ದೃಷ್ಟಿಯಿಂದ) ಎಲ್ಲ ಜೀವಿಗಳೂ (ಇಡಿಯ ಸೃಷ್ಟಿ) ನನ್ನನ್ನು ಕಾಣಲಿ. ನಾನೂ ಎಲ್ಲವನ್ನು ಸೂರ್ಯನ (ಗೆಳೆಯನ / ಮಿತ್ರನ / ಸ್ನೇಹಪೂರ್ವಕವಾದ) ಕಣ್ಣಿನಿಂದ (ದೃಷ್ಟಿಯಿಂದ) ಕಾಣುವಂತಾಗಲಿ.


ದೇಹಿ ಮೇ ದದಾಮಿ ತೇ ನಿ ಮೇ ಧೇಹಿ ನಿ ತೇ ದಧೇ |

(ಶುಕ್ಲಯಜುಸ್ಸಂಹಿತೆ ೩.೫೦)


ನನಗೆ ನೀಡು, ನಿನಗೆ ನೀಡುವೆ. ನನ್ನದನ್ನು ಕೊಡು, ನಿನ್ನದನ್ನು ಕೊಡುವೆ.


ಪುಮಾನ್ ಪುಮಾಂಸಂ ಪರಿಪಾತು ವಿಶ್ವತಃ |

(ಕೃಷ್ಣಯಜುಸ್ಸಂಹಿತೆ ೪ | ೬.೬.೫)


ಒಬ್ಬ ಮನುಜನು ಮತ್ತೊಬ್ಬನನ್ನು ಸರ್ವವಿಧದಿಂದಲೂ ರಕ್ಷಿಸಲಿ.



ಯದೇತದ್ಧೃದಯಂ ತವ

ತದಸ್ತು ಹೃದಯಂ ಮಮ |

ಯದಿದಂ ಹೃದಯಂ ಮಮ

ತದಸ್ತು ಹೃದಯಂ ತವ ||

(ಛಾಂದೋಗ್ಯಬ್ರಾಹ್ಮಣ ೧.೩.೯)


ನಿನ್ನೀ ಹೃದಯವು ನನ್ನ ಹೃದಯವಾಗಲಿ; ನನ್ನೀ ಹೃದಯವು ನಿನ್ನ ಹೃದಯವಾಗಲಿ.


Comments

Popular posts from this blog

೪.೩. ಋತ

  ೪.೩. ಋತ ಋತಸ್ಯ ಧೀತಿರ್ವೃಜಿನಾನಿ ಹಂತಿ | (ಋಕ್ಸಂಹಿತೆ ೪ | ೨೩.೮) ಋತದ ಧ್ಯಾನವು ಪಾಪಗಳನ್ನು ಹೋಗಲಾಡಿಸುತ್ತದೆ. ಶಾಂತ್ಯಾ ಋತಸ್ಯ ಪಥಾ ಪ್ರೇತ | (ಕೃಷ್ಣಯಜುಸ್ಸಂಹಿತೆ ೬ | ೬.೧.೩) ಶಾಂತಿಯಿಂದ (ಮನೋನಿಗ್ರಹದಿಂದ, ಮನಃಪ್ರಶಮನದಿಂದ, ಶಮದಿಂದ) ಋತದ ದಾರಿಯಲ್ಲಿ ತೆರಳಿರಿ. ಋತೇ ಸಮುದ್ರ ಅಹಿತಃ | ಋತೇ ಭೂರಿಯಂ ಶ್ರಿತಾ | (ತೈತ್ತಿರೀಯಬ್ರಾಹ್ಮಣ ೧.೫.೫) ಋತದಲ್ಲಿ ಸಮುದ್ರ ನೆಲೆಸಿದೆ / ನಿಹಿತವಾಗಿದೆ / ಇಡಲ್ಪಟ್ಟಿದೆ. ಋತದಲ್ಲಿ ಭೂಮಿಯಿದು ಆಶ್ರಿತವಾಗಿದೆ. ಋತಂ ಪ್ರಪದ್ಯೇ | (ತೈತ್ತಿರೀಯಬ್ರಾಹ್ಮಣ ೩.೫.೧) ಋತಕ್ಕೆ (ವಿಶ್ವನಿಯಮಕ್ಕೆ, ಕಾಲಗತಿಗೆ, ಪ್ರಕೃತಿರಹಸ್ಯಕ್ಕೆ, ಸೃಷ್ಟಿನಿಯತಿಗೆ) ಶರಣಾಗುವೆ.

ಪರಾಶರಸ್ಮೃತಿ ೨

  🌸🌸 *ಪರಾಶರಸ್ಮೃತಿ:* 🌸🌸 *೨ನೇ ಅಧ್ಯಾಯ* *ಗೃಹಸ್ಥಧರ್ಮವಿಚಾರ* *ಅತ: ಪರಂ ಗೃಹಸ್ಥಸ್ಯ ಕರ್ಮಾಚಾರಂ ಕಲೌ ಯುಗೇ|* *ಧರ್ಮಂ ಸಾಧಾರಣಂ ಶಕ್ತ್ಯಾ ಚಾತುರ್ವರ್ಣ್ಯಾಶ್ರಮಾಗತಮ್||೧||* *ತಂ ಪ್ರವಕ್ಷ್ಯಾಮ್ಯಹಂ ಪೂರ್ವಂ ಪರಾಶರವಚೋ ಯಥಾ|* *ಷಟ್ಕರ್ಮಸಹಿತೋ ವಿಪ್ರ: ಕೃಷಿಕರ್ಮ ಚ ಕಾರಯೇತ್||೨||* ಇನ್ನು ಮುಂದೆ ಕಲಿಯುಗದಲ್ಲಿ ನಾಲ್ಕೂವರ್ಣದವರ ಧರ್ಮಕರ್ಮಾಚಾರಗಳನ್ನು , ಹಿಂದೆ ಪರಾಶರರೆಂದಂತೆ ಯಥಾಶಕ್ತಿ ಹೇಳುವೆನು. ವಿಪ್ರನು ಹಿಂದೆ ಹೇಳಿದ ಷಟ್ಕರ್ಮಗಳೊಂದಿಗೆ, ಕೃಷಿಕರ್ಮವನ್ನೂ ಮಾಡಿಸಬೇಕು. *ಕ್ಷುಧಿತಂ ತೃಷಿತಂ ಶ್ರಾನ್ತಂ ಬಲೀವರ್ದಂ ನ ಯೋಜಯೇತ್|* *ಹೀನಾಙ್ಗಂ ವ್ಯಾಧಿತಂ ಕ್ಲೀಬಂ ವೃಷಂ ವಿಪ್ರೋ ನ ವಾಹಯೇತ್||೩||* ಹಸಿಯುತ್ತಿರುವ(ಆಹಾರ ತಿನ್ನಿಸದ), ಬಾಯಾರಿರುವ, ಆಯಾಸಗೊಂಡಿರುವ ಎತ್ತನ್ನು(ಬಲೀವರ್ದ ~ ಎತ್ತು) ಹಾಗೂ ಅಂಗ ಊನವಿರುವ, ವ್ಯಾಧಿಗ್ರಸ್ತವಾದ, ಪುರುಷತ್ವವಿಲ್ಲದ ವೃಷಭ(ಎತ್ತು)ವನ್ನು ವಿಪ್ರನು ಬೇಸಾಯಕ್ಕೆ ಹೂಡಬಾರದು. *ಸ್ಥಿರಾಙ್ಗಂ ವೃಷಭಂ ತೃಪ್ತಂ ಸುನರ್ದಂ ಷಣ್ಡವರ್ಜಿತಮ್|* *ವಾಹಯೇದ್ದಿವಸಸ್ಯಾರ್ಧಂ ಪಶ್ಚಾತ್ ಸ್ನಾನಂ ಸಮಾಚರೇತ್||೪||* ದೃಢಕಾಯವುಳ್ಳ, ಹಸಿವು-ಬಾಯಾರಿಕೆಗಳನ್ನು ತೀರಿಸಿಕೊಂಡು ತೃಪ್ತವಾದ, ಒಳ್ಳೆಯ ಗಟ್ಟಿಸ್ವರದಲ್ಲಿ ಧ್ವನಿ ಮಾಡುವ, ಪುರುಷತ್ವವಿರುವ ಎತ್ತನ್ನು ಮಧ್ಯಾಹ್ನದವರೆಗೆ ಹೂಡಿ, ನಂತರ ಚೆನ್ನಾಗಿ ಸ್ನಾನಮಾಡಿಸಬೇಕು. *ಜಪ್ಯಂ ದೇವಾರ್ಚನಂ ಹೋಮಂ ಸ್ವಾಧ್ಯಾಯಂ ಚೈವಮಭ್ಯಸೇತ್|* *ಏಕದ್ವಿತ್ರಿಚತ...